Wednesday, October 6, 2010

ಬಹುಮತ ಕಳೆದುಕೊಂಡ ಬಿಜೆಪಿ ಸರ್ಕಾರ, ಆ ೧೨ ಡೆಡಲೈನ

 ಗುಲ್ಬರ್ಗಾ ೦೬ : ಭಾರತಿಯ ಜನತಾ ಪಕ್ಷದಲ್ಲಿ ಭಿನ್ನಮತಿಯ ಚಟುವಟಿಕೆ ಮತ್ತೆ ಸ್ಪೋಟಗೊಂಡಿದ್ದು  ಆದರೆ  ಈ ಬಾರಿ ಇದು ಬ್ಲ್ಯಾಕಮೆನ ಮಾಡುವ ತಂತ್ರಕಷ್ಟೇ ಸಿಮಿತವಾಗಿರದೆ. ಸುಮಾರು ೧೮ ಜನ ಶಾಸಕರು ತಮ್ಮ ಸರ್ಕಾರಕ್ಕೆ ನೀಡಿರುವ ಬೆಂಬಲವನ್ನು ಹಿಂಪಡೆದು ಕೊಳ್ಳುತ್ತಿದ್ದೇವೆ ಎಂದು ರಾಜ್ಯಪಾಲರಿಗೆ ಪತ್ರ ರವಾನಿಸಿದ್ದಾರೆ ಇದಕ್ಕೆ ಪ್ರತಿಕ್ರಿಯಿಸಿದ ರಾಜ್ಯಪಾಲ್ ಹಂಸರಾಜ ಭಾರದ್ವಾಜ  ಅವರು ಸರ್ಕಾರಕ್ಕೆ ಆಕ್ಟೋಬರ್ ೧೨ ರ ಗಡುವು ನೀಡಿದ್ದು ಅಷ್ಟರ ಒಳಗಾಗಿ ಬಹುಮತ  ಪ್ರದರ್ಶಿಸಲು ಆದೇಶಿಸಿದ್ದಾರೆ. ಹೀಗಾಗಿ ಸರ್ಕಾರ ಉಳಿಯುತ್ತೋ ? ಹೋಗುತ್ತೋ ? ಕಾದು ನೋಡಬೇಕು. 

No comments:

Post a Comment